ವಿಶ್ವಕಪ್ ಹೊತ್ತಿನಲ್ಲೆ ಸ್ಪೇನ್ ಗೆ ಕೈಕೊಟ್ಟ ಕೋಚ್ ಲೋಪೆಟೆಗುಯಿ
Wednesday, June 13, 2018, 17:18 [IST]
ನವದೆಹಲಿ, ಜೂ. 13: ನಾಳೆಯೇ ರಷ್ಯಾದಲ್ಲಿ ಫೀಫಾ ವಿಶ್ವಕಪ್ ಆರಂಭಗೊಳ್ಳಲಿದೆ. ಇಂತಹ ಪ್ರಮುಖ ಹೊತ್ತಿನಲ್ಲೇ ಸ್ಪೇನ್ ಫುಟ್ಬಾಲ್ ತಂಡಕ್ಕೆ ಕೋಚ್ ಜೂಲೆನ್ ಲೋಪೆಟೆಗುಯಿ ಅಘಾತ ನೀಡಿದ್ದಾರ...