ಈಜಿಪ್ಶಿಯನ್ ಓಪನ್ ಕ್ವಾರ್ಟರ್ ಫೈನಲ್ಗೆ ಜೋಶ್ನಾ ಚಿನ್ನಪ್ಪ Wednesday, October 14, 2020, 21:08 [IST] ನವದೆಹಲಿ: ಕೊರೊನಾವೈರಸ್ನಿಂದಾಗಿ ಕ್ರೀಡಾ ಸ್ಪರ್ಧೆಗಳು ನಿಲುಗಡೆಯಾಗಿದ್ದರಿಂದ ಸುಮಾರು 6 ತಿಂಗಳ ಬಳಿಕ ಚೊಚ್ಚಲ ಟೂರ್ನಿ ಆಡುತ್ತಿರುವ ಭಾರತದ ಮುಂಚೂಣಿ ಸ್ಕ್ವಾಶ್ ಆಟಗಾರ್ತ...