ಅಪರೂಪದ 'ಕಿವುಡರ ಟಿ20 ವರ್ಲ್ಡ್ ಕಪ್' ಟೂರ್ನಿಗೆ ಭಾರತದ ಆತಿಥ್ಯ
Thursday, September 27, 2018, 18:59 [IST]
ನವದೆಹಲಿ, ಸೆಪ್ಟೆಂಬರ್ 27: ಕಿವುಡರ ಐಸಿಸಿ ವರ್ಲ್ಡ್ ಕಪ್ ಟಿ20 ಟೂರ್ನಿಯ ಆತಿಥ್ಯವನ್ನು ಭಾರತ ಇದೇ ಮೊದಲಬಾರಿಗೆ ವಹಿಸಿಕೊಳ್ಳಲಿದೆ. ನವೆಂಬರ್ 23ರಿಂದ 30ರ ವರೆಗೆ ಭಾರತದ ಹರ್ಯಾಣ ರಾಜ್ಯದ...