ಡೇವಿಸ್ ಕಪ್ ಫೈನಲ್ಸ್ ಟೆನಿಸ್ ಟೂರ್ನಿ 2021ರ ವರೆಗೆ ಮುಂದೂಡಿಕೆ Friday, June 26, 2020, 18:48 [IST] ನವದೆಹಲಿ, ಜೂನ್ 26: 2020ರಲ್ಲಿ ಡೇವಿಸ್ ಕಪ್ ಫೈನಲ್ಸ್ ಟೆನಿಸ್ ಟೂರ್ನಿ ನಡೆಯುತ್ತಿಲ್ಲ. ಡೇವಿಸ್ ಕಪ್ ಫೈನಲ್ಸ್ 2021ರ ವರೆಗೆ ಮುಂದೂಡಲ್ಪಟ್ಟಿದೆ ಎಂದು ಡೇವಿಸ್ ಕಪ್ ಫೈನಲ್ಸ್...