ಡ್ಯಾರೆನ್ ಲೆಹ್ಮನ್ ಟ್ವಿಟರ್ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಹ್ಯಾಕರ್ಸ್!
Monday, January 6, 2020, 19:17 [IST]
ಸಿಡ್ನಿ, ಜನವರಿ 6: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಕೋಚ್ ಡ್ಯಾರೆನ್ ಲೆಹ್ಮನ್ ಅವರ ಟ್ವಿಟರ್ ಖಾತೆ ಹ್ಯಾಕ್ ಆಗಿದೆ. ಹ್ಯಾಕ್ ಮಾಡಿದ ಬಳಿಕ ಲೆಹ್ಮನ್ ಖಾತೆಯಲ್ಲಿ ಹ್ಯಾಕರ...