160 ಕೋಟಿ ಕಟ್ಟಿ, ಇಲ್ಲವೇ ವಿಶ್ವಕಪ್ ಆಸೆ ಕೈಬಿಡಿ: ಬಿಸಿಸಿಐಗೆ ಐಸಿಸಿ ತಾಕೀತು
Saturday, December 22, 2018, 17:14 [IST]
ನವದೆಹಲಿ, ಡಿಸೆಂಬರ್ 22: ಎರಡು ವರ್ಷಗಳ ಹಿಂದೆ ನಡೆದ ಟಿ20 ವಿಶ್ವಕಪ್ ಟ್ರೋಫಿಯ ವೇಳೆ ದೊರಕದ ತೆರಿಗೆ ಮನ್ನಾದ ಮೊತ್ತದ ಪರಿಹಾರವಾದ 23 ಮಿಲಿಯನ್ ಡಾಲರ್ (ಸುಮಾರು 160 ಕೋಟಿ ರೂ) ಡಿಸೆಂಬರ್ 31ರ...