Tokyo Olympics 2020: ಭಾರತೀಯ ಥೀಮ್ ಸಾಂಗ್ ಬಿಡುಗಡೆ Thursday, June 24, 2021, 16:10 [IST] ನವದೆಹಲಿ: ಜುಲೈ 23ರಿಂದ ಆಗಸ್ಟ್ 8ರ ವರೆಗೆ ಟೋಕಿಯೋ ಒಲಿಂಪಿಕ್ಸ್ 2020ರ ಕ್ರೀಡಾಕೂಟ ನಡೆಯಲಿದೆ. ಜಪಾನ್ ಟೋಕಿಯೋದಲ್ಲಿ ನಡೆಯಲಿರುವ ಈ ಪ್ರತಿಷ್ಠಿತ ಕ್ರೀಡಾಕೂಟಕ್ಕೆ ಭಾರತೀಯ ಅಧಿಕ...