ಏಷ್ಯನ್ ಗೇಮ್ಸ್: ಮಹಿಳಾ ಕುಸ್ತಿಪಟು ದಿವ್ಯಾ ಕಕ್ರನ್ ಗೆ ಕಂಚಿನ ಗೌರವ
Tuesday, August 21, 2018, 18:05 [IST]
ಜಕಾರ್ತಾ, ಆಗಸ್ಟ್ 21: ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕ ಪಟ್ಟಿಗೆ ಮತ್ತೊಂದು ಪದಕ ಸೇರ್ಪಡೆಗೊಂಡಿದೆ. ಭಾರತದ ಮಹಿಳಾ ಕುಸ್ತಿಪಟು ದಿವ್ಯಾ ಕಕ್ರನ್ ಅವರು 68 ಕೆಜಿ ಫ್ರೀ-ಸ್...