ಏಷ್ಯನ್ ಗೇಮ್ಸ್: ನೀರಜ್ ಚೋಪ್ರಾಗೆ ಧ್ವಜ ಹಿಡಿಯುವ ಗೌರವ Friday, August 10, 2018, 15:00 [IST] ನವದೆಹಲಿ, ಆಗಸ್ಟ್ 10: ಇದೇ ತಿಂಗಳ 18ರಿಂದ ಆರಂಭವಾಗಲಿರುವ ಏಷ್ಯನ್ ಗೇಮ್ಸ್ನ ಉದ್ಘಾಟನೆ ವೇಳೆ ಭಾರತದ ಧ್ವಜ ಹಿಡಿದು ಕ್ರೀಡಾತಂಡವನ್ನು ಮುನ್ನಡೆಸುವ ಗೌರವವನ್ನು ಜಾವಲಿನ್ ಎಸೆತಗಾ...