ಏಷ್ಯನ್ ಗೇಮ್ಸ್: ಭಾರತ ತಂಡದಿಂದ ಸ್ಟೀಪಲ್ ಚೇಸರ್ ನವೀನ್ ಅಮಾನತು Friday, August 3, 2018, 17:14 [IST] ನವದೆಹಲಿ, ಆಗಸ್ಟ್ 3: ಉದ್ದೀಪನ ಪರೀಕ್ಷೆಯಲ್ಲಿ ಭಾರತದ ಸ್ಟೀಪಲ್ ಚೇಸರ್ ನವೀನ್ ದಾಗರ್ ವಿಫಲರಾಗಿದ್ದರಿಂದ ಅವರನ್ನು ಮುಂಬರಲಿರುವ ಏಷ್ಯನ್ ಗೇಮ್ಸ್ ನಿಂದ ಅಮಾನತುಗೊಳಿಸಲಾಗಿದೆ. ಇದ...