ಮಾಜಿ ಅಂತಾರಾಷ್ಟ್ರೀಯ ಕ್ರೀಡಾಪಟು ಲೋಕನಾಥ ಬೋಳಾರ್ ನಿಧನ Sunday, October 4, 2020, 16:45 [IST] ಮಂಗಳೂರು: ಮಾಜಿ ಅಂತಾರಾಷ್ಟ್ರೀಯ ಕ್ರೀಡಾಪಟು, ಕರ್ನಾಟಕದ ಮಂಗಳೂರಿನವರಾದ ಲೋಕನಾಥ್ ಬೋಳಾರ್ ನಿಧನರಾಗಿದ್ದಾರೆ. ಶನಿವಾರ (ಅಕ್ಟೋಬರ್ 3) ಕೊನೆಯುಸಿರೆಳೆದಿರುವ ಅವರಿಗೆ 73 ವರ್ಷ ವಯ...