ಪುನೀತ್ ಒಡೆತನದ ಬೆಂಗಳೂರು ರಾಯಲ್ಸ್ ಗೆ ಕೇರಳ ವಿರುದ್ಧ ಜಯ
Sunday, September 17, 2017, 15:48 [IST]
ಬೆಂಗಳೂರು, ಸೆ. 17: ಕನ್ನಡ ಚಲನಚಿತ್ರ ತಾರೆ 'ಪವರ್ ಸ್ಟಾರ್' ಪುನೀತ್ ರಾಜ್ ಕುಮಾರ್ ಒಡೆತನದ ಪ್ರೀಮಿಯರ್ ಫುಟ್ಸಾಲ್ ಲೀಗ್ (ಪಿಎಫ್ ಎಲ್) ತಂಡ ಬೆಂಗಳೂರು ರಾಯಲ್ಸ್ ಭರ್ಜರಿ ಜಯ ದಾಖಲಿಸಿ...