ಫವಾದ್ ಅಹ್ಮದ್ಗೆ ಕೊರೊನಾ, ಪಿಎಸ್ಎಲ್ ಪಂದ್ಯ ಮುಂದೂಡಿಕೆ Monday, March 1, 2021, 21:11 [IST] ಕರಾಚಿ: ಪಾಕಿಸ್ತಾನ್ ಸೂಪರ್ ಲೀಗ್ (ಪಿಎಸ್ಎಲ್)ನಲ್ಲಿ ಆಡುತ್ತಿದ್ದ ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಫವಾದ್ ಅಹ್ಮದ್ಗೆ ಕೊರೊನಾ ವೈರಸ್ ಸೋಂಕಿರುವುದು ಪತ್ತೆಯಾಗಿದೆ. ...