ಏಷ್ಯನ್ ಗೇಮ್ಸ್ ಬಾಕ್ಸಿಂಗ್ ತಂಡದಿಂದ ಮೇರಿ ಕೋಮ್ ಹೊರಗೆ Saturday, June 30, 2018, 17:40 [IST] ನವದೆಹಲಿ, ಜೂ. 30: ಐದು ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ ಅವರು 2018ರ ಏಷ್ಯನ್ ಗೇಮ್ಸ್ ನ ಬಾಕ್ಸಿಂಗ್ ತಂಡದಿಂದ ಹೊರ ಬಂದಿದ್ದಾರೆ. ಕೋಮ್ ಏಷ್ಯನ್ ಗೇಮ್ಸ್ ನಲ್ಲಿ ಪಾಲ್ಗೊಳ್ಳದಿರುವ ತನ...