ಬಾಲ ಪ್ರತಿಭೆ : ರುಹಾನ್ ಆಳ್ವಾ ಭವಿಷ್ಯದ ಎಫ್ 1 ಚಾಲಕ Friday, November 14, 2014, 15:07 [IST] ಬೆಂಗಳೂರಿನ ಕೋರಮಂಗಲದ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ಮೂರನೇ ತರಗತಿಯ ವಿದ್ಯಾರ್ಥಿ ರುಹಾನ್ ನನ್ನು ಭಾರತದ ಭವಿಷ್ಯದ ಎಫ್ 1 ಚಾಲಕ ಎಂದೇ ಕರೆಯಲಾಗುತ್ತಿದೆ. ಇದಕ್ಕೆ ತಕ್ಕಂತೆ ರುಹಾನ...