ಅರ್ಜೆಂಟೀನಾ ಫುಟ್ಬಾಲ್ ಪ್ರೇಮಕ್ಕೆ ಫೇಮಸ್ ಪೇಂಟಿಂಗೇ ಬದಲಾಯ್ತು!
Thursday, April 26, 2018, 15:55 [IST]
ಬ್ಯೂನಸ್ ಏರ್ಸ್, ಎ. 26: ಈ ಚಿತ್ರವನ್ನೇ ಒಮ್ಮೆ ತದೇಕಚಿತ್ತದಿಂದ ದಿಟ್ಟಿಸಿ. ಕಣ್ಣುಗಳನ್ನು ಕೊಂಚ ಜೂಮ್ ಮಾಡಿ ನೋಡಿದರೆ ನಿಮಗೆ, 'ಈ ಚಿತ್ರವನ್ನು ಎಲ್ಲೋ ನೋಡಿದ್ದಂಗಿದ್ಯಲ್ಲ..' ಅನ್ನಿಸ...