Tokyo Paralympics 2021: ಭಾರತದ ಧ್ವಜ ಹಿಡಿಯಲಿದ್ದ ಮರಿಯಪ್ಪನ್ ಕ್ವಾರಂಟೈನ್!
Tuesday, August 24, 2021, 12:56 [IST]
ಟೋಕಿಯೋ: ಟೋಕಿಯೋ ಪ್ಯಾರಾಲಿಂಪಿಕ್ಸ್ ಆರಂಭವಾಗುತ್ತಲೇ ಭಾರತಕ್ಕೆ ಭೀತಿಯ ಸಂಗತಿಯೊಂದು ಎದುರಾಗಿದೆ. ಜಾಗತಿಕ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಭಾರತದ ತ್ರಿವರ್ಣ ಧ್ವಜ ಹಿಡಿಯಲ...