ಗಾಯಗೊಂಡಿದ್ದರೂ ಪಂದ್ಯ ಆಡಲು ಸಜ್ಜಾದ ಬಾಂಗ್ಲಾ ತಂಡದ ನಾಯಕ Wednesday, May 29, 2019, 21:28 [IST] ಲಂಡನ್, ಮೇ 29: ಭಾರತ ವಿರುದ್ಧದ ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ತೊಡೆಯ ಸ್ನಾಯು ಸೆಳೆತದ ಸಮಸ್ಯೆಗೆ ತುತ್ತಾಗಿರುವ ಬಾಂಗ್ಲಾದೇಶ ಕ್ರಿಕೆಟ್ ತಂಡದ ನಾಯಕ ಮಶ್ರಫೆ ಮೊರ್ತಾಝ, ಭ...