ಹೊಟ್ಟೆನೋವಿನ ಸಿಟ್ಟನ್ನು ಸಿಕ್ಸ್ ಚಚ್ಚಿ ತೀರಿಸಿಕೊಂಡ ಹರ್ಮನ್ಪ್ರೀತ್ ಕೌರ್
Saturday, November 10, 2018, 17:19 [IST]
ಗಯಾನಾ, ನವೆಂಬರ್ 10: ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ಶುಕ್ರವಾರ (ನವೆಂಬರ್ 9) ನಡೆದ ಮಹಿಳಾ ಟಿ20 ವಿಶ್ವಕಪ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಚೊಚ್ಚಲ ಶತಕ ಬಾರಿಸಿದ್...