'ಐಪಿಎಲ್ ಮಿಸ್ ಮಾಡಿಕೊಂಡಿದ್ದು ಒಳ್ಳೆದೇ ಆಯ್ತು' ಎಂದ ಆಸೀಸ್ ಆಟಗಾರ
Thursday, April 29, 2021, 15:36 [IST]
ಸಿಡ್ನಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ನೇ ಆವೃತ್ತಿಯಲ್ಲಿ ಪಾಲ್ಗೊಳ್ಳದಂತೆ ಆಗಿದ್ದು ಒಳ್ಳೆಯದೇ ಆಯ್ತು. ಈ ಬಾರಿಯ ಐಪಿಎಲ್ನಲ್ಲಿ ಆಡದಂತೆ ಆಗಿದ್ದು ದೇವರ ಆಶೀರ್ವ...