ಅಂತಾರಾಷ್ಟ್ರೀಯ ಟಿ20: ಮತ್ತೊಂದು ಅನಗತ್ಯ ವಿಶ್ವದಾಖಲೆ ಬರೆದ ಮಾಲಿ!
Thursday, June 20, 2019, 18:35 [IST]
ಕಿಗಾಲಿ, ಜೂನ್ 20: ಅಂತಾರಾಷ್ಟ್ರೀಯ ಟಿ20ಯಲ್ಲಿ ಮಾಲಿ ಮಹಿಳಾ ಕ್ರಿಕೆಟ್ ತಂಡ ಗುರುವಾರ (ಜೂನ್ 20) ಮತ್ತೊಂದು ಅನಗತ್ಯ ವಿಶ್ವದಾಖಲೆ ಬರೆದಿದೆ. ಉಗಾಂಡಾ ವಿರುದ್ಧ ಪಂದ್ಯವನ್ನಾಡಿದ್ದ ಮಾಲ...