ಪಿಆರ್ ಶ್ರೀಜೇಶ್, ದೀಪಿಕಾ ಹೆಸರು ರಾಜೀವ್ ಗಾಂಧಿ ಖೇಲ್ರತ್ನಕ್ಕೆ ಶಿಫಾರಸು
Saturday, June 26, 2021, 16:39 [IST]
ನವದೆಹಲಿ: ರಾಷ್ಟ್ರೀಯ ಪ್ರಶಸ್ತಿಗಳಿಗಾಗಿ ಹಾಕಿ ಇಂಡಿಯಾ ಶಿಫಾರಸು ಮಾಡಿರುವ ಹೆಸರುಗಳನ್ನು ಶನಿವಾರ (ಜೂನ್ 26) ಪ್ರಕಟಿಸಿದೆ. ಭಾರತೀಯ ಪುರುಷರ ಹಾಕಿ ತಂಡದ ಗೋಲ್ ಕೀಪರ್ ಪಿಆರ್&zw...