'ಕಿಂಗ್ ಆಫ್ ಕ್ಲೇ' ನಡಾಲ್ ಮುಡಿಗೆ 12ನೇ ಫ್ರೆಂಚ್ ಓಪನ್ ಕಿರೀಟ! Sunday, June 9, 2019, 22:52 [IST] ಪ್ಯಾರಿಸ್, ಜೂನ್ 09: ಕಿಂಗ್ ಆಫ್ ಕ್ಲೇ ರಾಫೆಲ್ ನಡಾಲ್ ರೊಲ್ಯಾಂಡ್ ಗ್ಯಾರೋಸ್ ಅಂಗಣದಲ್ಲಿ ನವ ಇತಿಹಾಸ ಬರೆದಿದ್ದು, ಭಾನುವಾರ ನಡೆದ...