ಹಾಲ್ ಆಫ್ ಫೇಮ್ ಓಪನ್: ಸೆಮಿಫೈನಲ್ ಪ್ರವೇಶಿಸಿದ ರಾಮ್ ಕುಮಾರ್ Friday, July 20, 2018, 13:36 [IST] ನ್ಯೂಪೋರ್ಟ್, ಜುಲೈ 20: ನ್ಯೂ ಇಂಗ್ಲೆಂಡ್ ನ ನ್ಯೂಪೋರ್ಟ್ ನಲ್ಲಿ ನಡೆಯುತ್ತಿರುವ ಹಾಲ್ ಆಫ್ ಫೇಮ್ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾರತದ ರಾಮ್ ಕುಮಾರ್ ರಾಮನಾಥನ್ ಅವರು ಕೆನಡಾದ ವೇಸೆಕ...