ಒಂದೇ ದಿನ ಎರಡೆರಡು ಪಂದ್ಯ ಗೆದ್ದು ಆರ್ಭಟಿಸಿದ ಸಿಮೋನಾ! Friday, August 10, 2018, 17:30 [IST] ಒಟ್ಟಾವಾ, ಆಗಸ್ಟ್ 10: ವಿಶ್ವ ನಂ.1 ಆಟಗಾರ್ತಿ ಸಿಮೋನಾ ಹಾಲೆಪ್ ಅವರು ಕೆನಡಿಯನ್ ಓಪನ್ (ರೋಜರ್ಸ್ ಕಪ್) ಟೂರ್ನಿಯ ಮಹಿಳಾ ಸಿಂಗಲ್ಸ್ ನಲ್ಲಿ ಒಂದೇ ದಿನ ಎರಡೆರಡು ಪಂದ್ಯ ಗೆದ್ದು ಮಿಂಚಿದ್...