ಅಫ್ಘಾನಿಸ್ತಾನ ಕ್ರಿಕೆಟ್ ತಂಡಕ್ಕೆ ಮುಖ್ಯ ಕೋಚ್ ಆಗಿ ಲ್ಯಾನ್ಸ್ ಕ್ಲುಸೆನರ್ ಆಯ್ಕೆ
Monday, September 30, 2019, 00:12 [IST]
ಕಾಬುಲ್, ಸೆಪ್ಟೆಂಬರ್ 30: ದಕ್ಷಿಣ ಆಫ್ರಿಕಾ ತಂಡದ ಮಾಜಿ ಆಲ್ ರೌಂಡರ್ ಲ್ಯಾನ್ಸ್ ಕ್ಲುಸೆನರ್ ಅಫ್ಘಾನಿಸ್ತಾನ ತಂಡದ ನೂತನ ಮುಖ್ಯ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಹಿಂದಿನ ಕೋಚ್ ...