ಬ್ಯಾಟಿಂಗ್ ಮಾಡುವಾಗ ನಾನು ಸತ್ತಿದ್ದರೂ ಪರವಾಗಿರಲಿಲ್ಲ: ವಿವಿಯನ್ ರಿಚರ್ಡ್ಸ್
Friday, April 10, 2020, 11:04 [IST]
ಸಿಡ್ನಿ, ಏಪ್ರಿಲ್ 10: ವೆಸ್ಟ್ ಇಂಡೀಸ್ ದಂತಕತೆ ಸರ್ ವಿವಿಯನ್ ರಿಚರ್ಡ್ಸ್ ಬ್ಯಾಟಿಂಗ್ ಮಾಡುವಾಗ ಹೆಲ್ಮೆಟ್ ಧರಿಸೋದಕ್ಕೆ ಆದ್ಯತೆ ನೀಡುತ್ತಿರಲಿಲ್ಲ. ರಿಚರ್ಡ್ ಆಡುತ್ತಿದ್ದಾ...