18 ತಿಂಗಳ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಿದ ಶಹದತ್ ಹೊಸೈನ್
Saturday, June 5, 2021, 22:58 [IST]
ಧಾಕಾ: ಬಾಂಗ್ಲಾದೇಶದ ವೇಗಿ ಶಹದತ್ ಹೊಸೈನ್ ಬರೋಬ್ಬರಿ 18 ತಿಂಗಳ ಬಳಿಕ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಿದ್ದಾರೆ. 2019ರಲ್ಲಿ ಪ್ರಥಮದರ್ಜೆ ಕ್ರಿಕೆಟ್ ವೇಳೆ ತಂಡದ ಸಹ ಆಟಗಾ...