ವಿಂಡೀಸ್ ಮತ್ತೊಬ್ಬ ದಾಂಡಿಗನ ಆಗಮನ: ಆರ್ ಸಿಬಿಗೆ ಬಂತು ಬಲ Tuesday, December 18, 2018, 16:28 [IST] ಜೈಪುರ, ಡಿಸೆಂಬರ್ 18: ಕಳೆದ ಐಪಿಎಲ್ ಆವೃತ್ತಿಯಿಂದ ಕ್ರಿಸ್ ಗೇಲ್ ಅವರನ್ನು ಕೈಬಿಟ್ಟು ಪರಿತಪಿಸಿದ್ದ ಆರ್ ಸಿಬಿ, ಈ ಬಾರಿಯ ಐಪಿಎಲ್ನಲ್ಲಿ ಅಭಿಮಾನಿಗಳಿಗೆ ಖುಷಿ ನೀಡುವ ಸುದ್ದಿ ನ...