ಲೀ ಚಾಂಗ್ ವೀಗೆ ಐತಿಹಾಸಿಕ 12ನೇ ಮಲೇಷ್ಯಾ ಓಪನ್ ಪ್ರಶಸ್ತಿ Sunday, July 1, 2018, 19:22 [IST] ಕೌಲಾಲಂಪುರ, ಜು. 1: ರವಿವಾರ ನಡೆದ ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಮಲೇಷ್ಯಾದ ಅನುಭವಿ ಆಟಗಾರ ಲೀ ಚಾಂಗ್ ವೀ ಅವರು ಜಪಾನ್ ನ ಯುವ ಆಟಗಾರ ಕೆಂಟೊ ...