ಸಲಾ ಬೀಳಿಸಿದ ರಾಮೋಸ್ ಶಿಕ್ಷಿಸಿ ಎಂದ 5 ಲಕ್ಷ ಮಂದಿ! Wednesday, May 30, 2018, 23:36 [IST] ಮ್ಯಾಡ್ರಿಡ್, ಮೇ 30: ಚಾಂಪಿಯನ್ ಲೀಗ್ ಪಂದ್ಯದಲ್ಲಿ ಲಿವರ್ ಪೂಲ್ ನ ಪ್ರಮುಖ ಆಟಗಾರ ಈಜಿಪ್ಟಿನ ಮೊಹಮ್ಮದ್ ಸಲಾ ಗಾಯಗೊಂಡಿದ್ದು, ಅಭಿಮಾನಿಗಳಿಗೆ ಭಾರಿ ಆಘಾತವನ್ನು ತಂದಿದೆ. ಬಲ ಭುಜಕ್...