ರಗ್ಬಿ ಆಟಗಾರ ಸೋಲಿಯೊಲಾ ಮುಖದ ಒಳಗಿದೆ ಬರೋಬ್ಬರಿ 20 ಸ್ಕ್ರೂಗಳು!
Saturday, July 11, 2020, 11:23 [IST]
ಕ್ಯಾನ್ಬೆರಾ, ಜುಲೈ 11: ನ್ಯೂಜಿಲೆಂಡ್ ರಗ್ಬಿ ತಂಡದ ಮಾಜಿ ಫಾರ್ವರ್ಡ್ ಆಟಗಾರ, ಈಗ ಆಸ್ಟ್ರೇಲಿಯಾದ ರಗ್ಬಿ ಲೀಗ್ನ ತಂಡ ಕ್ಯಾನ್ಬೆರಾ ರೈಡರ್ಸ್ ಪರ ಆಡುವ ಸಿಯಾ ಸೋಲಿಯೊಲಾ ಅವರ ಮುಖ...