ಬಿಸಿಸಿಐ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಕನ್ನಡಿಗ ಸುನಿಲ್ ಜೋಶಿ ಆಯ್ಕೆ
Wednesday, March 4, 2020, 17:21 [IST]
ಬೆಂಗಳೂರು, ಮಾರ್ಚ್ 4: ಕನ್ನಡಿಗ ಸುನಿಲ್ ಜೋಶಿ ಅವರು ಬಿಸಿಸಿಐ ಆಯ್ಕೆ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮದನ್ ಲಾಲ್, ರುದ್ರ ಪ್ರತಾಪ್, ಮತ್ತು ಸುಲಕ್ಷಣ ನಾಯಕ್ ...