ಸಿಪಿಎಲ್ 2021 ಫೈನಲ್: ಸೈಂಟ್ ಕಿಟ್ಸ್ ತಂಡಕ್ಕೆ 160 ರನ್ಗಳ ಗುರಿ ನೀಡಿದ ಸೈಂಟ್ ಲೂಸಿಯಾ ಕಿಂಗ್ಸ್
Wednesday, September 15, 2021, 22:25 [IST]
ಕೆರೀಬಿಯನ್ ಪ್ರೀಮಿಯರ್ ಲೀಗ್ನ ಫೈನಲ್ ಪಂದ್ಯ ಇಂದು ನಡೆಯುತ್ತಿದ್ದು ಈ ಅಂತಿಮ ಹಣಾಹಣಿಯಲ್ಲಿ ಸೈಂಟ್ ಕಿಟ್ಸ್ & ನೇವಿಸ್ ಪೇಟ್ರಿಯಾಟ್ಸ್ ತಂಡ ಹಾಗೂ ಸೈಂಟ್ ಲೂಸಿಯಾ ಕಿಂಗ್ಸ್ ತ...