ಕೊರೊನಾವೈರಸ್ಗೆ ಮಾಜಿ ಫುಟ್ಬಾಲ್ ಆಟಗಾರ ಮೊಹಮ್ಮದ್ ಫರಾಹ್ ಸಾವು Thursday, March 26, 2020, 13:55 [IST] ನವದೆಹಲಿ, ಮಾರ್ಚ್ 26: ಕೊರೊನಾವೈರಸ್ನಿಂದಾಗಿ ಬಳಲುತ್ತಿದ್ದ, ಸೊಮಾಲಿಯ ಫುಟ್ಬಾಲ್ ದಂತಕತೆ ಅಬ್ದುಲ್ ಕಾದಿರ್ ಮೊಹಮ್ಮದ್ ಫರಾಹ್ ಸಾವನ್ನಪ್ಪಿದ್ದಾರೆ ಎಂದು ಕಾನ್ಫೆಡರೇಶನ್ ಆ...