ಫ್ರೆಂಚ್ ಓಪನ್ ಫೈನಲ್ ವೇಳೆಯೇ ಸ್ಟೆಫಾನೊಸ್ ಸಿಸಿಪಸ್ ಅಜ್ಜಿ ಸಾವು! Monday, June 14, 2021, 11:23 [IST] ಪ್ಯಾರಿಸ್: ಫ್ರೆಂಚ್ ಓಪನ್ ಫೈನಲ್ನಲ್ಲಿ ತಾನು ನೊವಾಕ್ ಜೊಕೋವಿಕ್ ವಿರುದ್ಧ ಸ್ಪರ್ಧಿಸಲು ಇನ್ನು 5 ನಿಮಿಷ ಉಳಿದಿರುವಾಗ ತನ್ನ ಅಜ್ಜಿ ಮೃತರಾಗಿರುವುದಾಗಿ...