ಸ್ವಿಸ್ ಓಪನ್ 2021: ಫೈನಲ್ಗೆ ಲಗ್ಗೆಯಿಟ್ಟ ಭಾರತದ ಪಿವಿ ಸಿಂಧು Saturday, March 6, 2021, 19:55 [IST] ನವದೆಹಲಿ: ಸ್ವಿಸ್ ಓಪನ್ 2021 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ವಿಶ್ವ ಚಾಂಪಿಯನ್, ಭಾರತದ ಪಿವಿ ಸಿಂಧು ಫೈನಲ್ಗೆ ಪ್ರವೇಶಿಸಿದ್ದಾರೆ. ಮಹಿಳಾ ಸಿಂಗಲ್ಸ್ ಸೆಮಿಫೈನಲ್ನಲ್ಲಿ ಡೆನ...