ನಾನು ಯಾವುದೇ ಮ್ಯಾಚ್ ಫಿಕ್ಸಿಂಗ್ನಲ್ಲಿ ಪಾಲ್ಗೊಂಡಿಲ್ಲ: ಹೀತ್ ಸ್ಟ್ರೀಕ್
Thursday, April 29, 2021, 18:24 [IST]
ಹರಾರೆ: ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ನಿಂದ 8 ವರ್ಷಗಳ ನಿಷೇಧಕ್ಕೀಡಾದ ಬಳಿಕ ಜಿಂಬಾಬ್ವೆ ಮಾಜಿ ನಾಯಕ ಹೀತ್ ಸ್ಟ್ರೀಕ್ ಬಾಯ್ದೆರೆದಿದ್ದಾರೆ. ನಾನು ಯಾವುದೇ ರೀತ...