Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಧೋನಿಯ ‘ಮೊದಲು’ಗಳಿವು; ನೋಡಿಲ್ಲದೋರೊಮ್ಮೆ ನೋಡಿಬಿಡಿ..

7 Firsts of Mahendra Singh Dhoni

ಬೆಂಗಳೂರು, ಮೇ 7: ಮೊದಲುಗಳು ಯಾವತ್ತಿಗೂ ಖುಷಿ ಕೊಡುತ್ತವೆ. ಮೊದಲು ಕಲಿತ ಶಾಲೆ, ಒಂದನೇ ಕ್ಲಾಸಿನ ಗೆಳೆಯ, ಮೊದಲು ಗೆದ್ದ ಪ್ರೈಸು ಹೀಗೆ ನೆನಪಾದಾಗ ಎಲ್ಲವೂ ಅದೇನೋ ಹಿತ ಭಾವ ಮೂಡಿಸುತ್ತವೆ.

ಮಹೇಂದ್ರ ಸಿಂಗ್ ಧೋನಿಯ ಕ್ರಿಕೆಟ್ ಬದುಕಿನ ಮೊದ ಮೊದಲ ಸಾಧನೆಗಳ ಪುಟಾಣಿ ಗೆಲುವಿನ ಮೆಟ್ಟಿಲುಗಳನ್ನು ನೋಡಿದ್ದಿರಾ? ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವರು, ಅದರಲ್ಲೂ ಟ್ವಿಟರ್, ಯೂಟ್ಯಬ್ ನಲ್ಲಿ ಹೆಚ್ಚು ಇಣುಕಾಡುತ್ತಿರುವವರು ನೋಡಿರಬಹುದು.

ನೋಡಿಲ್ಲದೋರೊಮ್ಮೆ ಹಿಂದೆ ಬನ್ನಿ; ಹತ್ತಿಪ್ಪತ್ತು ವರ್ಷಗಳ ಹಿಂದಕ್ಕೊಂದು ಗಿರಕಿ ಹೊಡೆಯೋಣ. ಕೂಲ್ ಕ್ಯಾಪ್ಟನ್ ಧೋನಿಯ ಮೊದಲುಗಳನ್ನು ಕಣ್ತುಂಬಿಕೊಳ್ಳೋಣ.

ಭಾರತ-ಇಗ್ಲೆಂಡ್ ಪಂದ್ಯದ ವೇಳೆ ಧೋನಿ ಮಾಡಿರುವ ಮೊದಲ ರನೌಟ್, ಸ್ಫೋಟಕ ಬ್ಯಾಟಿಂಗ್ ಮೂಲಕ ಮೊದಲ ಶತಕ ಬಾರಿಸಿದ ಧೋನಿಯ ಸಂಭ್ರಮ, ಮೊದಲ ಕ್ಯಾಚ್, ಮೊದಲ ಸ್ಟಂಪ್ಡ್ ಹೀಗೆ ಒಂದಿಷ್ಟು ಮೊದಲು ಗಳು ಇಲ್ಲಿವೆ.

Story first published: Monday, May 7, 2018, 12:28 [IST]
Other articles published on May 7, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+