IPL 2023: ಐಪಿಎಲ್ಗಾಗಿ ಸಿಎಸ್ಕೆ ನಾಯಕ ಎಂಎಸ್ ಧೋನಿ ಬ್ಯಾಟಿಂಗ್ ಅಭ್ಯಾಸ
Thursday, January 19, 2023, 22:03 [IST]
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023ರ ಆರಂಭಕ್ಕೆ ಇನ್ನೂ ಎರಡು ಎರಡೂವರೆ ತಿಂಗಳಿರುವಾಗಲೇ ಧೋನಿ ಅಭ್ಯಾಸ ಆರಂಭಿಸಿದ್ದಾರೆ. ಅವರು ನೆಟ್ಸ್ನಲ್ಲಿ ಬ್ಯಾಟಿಂಗ್ ಮಾಡುತ್ತಿರುವ ವ...