Ind vs Nz 1st T20: ರಾಂಚಿಯಲ್ಲಿ ಧೋನಿಯನ್ನು ಭೇಟಿಯಾದ ಪಾಂಡ್ಯ ಹೇಳಿದ್ದೇನು?
Thursday, January 26, 2023, 13:56 [IST]
ಭಾರತ ಟಿ20 ತಂಡದ ನಾಯಕ ಹಾರ್ದಿಕ್ ಪಾಂಡ್ಯ ರಾಂಚಿಯಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿಯನ್ನು ಭೇಟಿ ಮಾಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲನೇ ಪಂದ್ಯವನ...