Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್‌ನಲ್ಲಿ ಈ ಬೌಲರ್‌ಗಳು ಒಂದೇ ಓವರ್‌ನಲ್ಲಿ ಕೊಹ್ಲಿ, ಎಬಿಡಿ ವಿಕೆಟ್ ಪಡೆದಿದ್ದಾರೆ!

Bowlers Dismissing Virat Kohli & AB de Villiers In The Same Over In IPL

ಐಪಿಎಲ್ 13ನೇ ಆವೃತ್ತಿಯ 31ನೇ ಪಂದ್ಯದದಲ್ಲಿ ಆರ್‌ಸಿಬಿ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ ವೇಗಿ ಮೊಹಮ್ಮದ್ ಶಮಿ ವಿಶೇಷ ದಾಖಲೆಯ ಲಿಸ್ಟ್‌ನಲ್ಲಿ ತಮ್ಮ ಹೆಸರನ್ನು ಸೇರಿಸಿದ್ದಾರೆ.

18ನೇ ಓವರ್‌ನಲ್ಲಿ ಮೊಹಮ್ಮದ್ ಶಮಿ ಬೌಲಿಂಗ್‌ನ ಮೂರನೇ ಎಸೆತದಲ್ಲಿ ಎಬಿ ಡಿ ವಿಲಿಯರ್ಸ್ ಕೇವಲ ಎರಡು ರನ್‌ಗಳಿಸಿ ದೀಪಕ್ ಹೂಡಾಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡ್ರು. ಇದು ಆರ್‌ಸಿಬಿಗೆ ನುಂಗಲಾರದ ತುತ್ತಾಯಿತು ಎಂದುಕೊಳ್ಳುವುದರಲ್ಲಿ ಮತ್ತೊಂದು ಆಘಾತ ಕಾದಿತ್ತು.

ಶಮಿ ಅದೇ ಓವರ್‌ನ ಐದನೇ ಎಸೆತದಲ್ಲಿ ಸ್ಲೋವರ್ ಬೌನ್ಸ್ ಹಾಕುವ ಮೂಲಕ ಕಿಂಗ್ ಕೊಹ್ಲಿ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದ್ರು. ಈ ಮೂಲಕ ಒಂದೇ ಓವರ್‌ನಲ್ಲಿ ಶಮಿ ಇಬ್ಬರು ಬ್ಯಾಟಿಂಗ್ ದಿಗ್ಗಜರ ವಿಕೆಟ್ ಪಡೆದು ಮಿಂಚಿದ್ರು.

ಮೊಹಮ್ಮದ್ ಶಮಿ ರೀತಿಯಲ್ಲಿ ಐಪಿಎಲ್ ಇತಿಹಾಸದಲ್ಲಿ ಒಂದೇ ಓವರ್‌ನಲ್ಲಿ ವಿರಾಟ್ ಕೊಹ್ಲಿ ಹಾಗೂ ಎಬಿಡಿ ವಿಲಿಯರ್ಸ್ ವಿಕೆಟ್ ಪಡೆಯುವುದು ಬೌಲರ್‌ ಪಾಲಿಗೆ ಅತ್ಯಂತ ವಿಶೇವಾಗಿರುತ್ತದೆ. ಹೀಗೆ ಇಬ್ಬರು ದಿಗ್ಗಜರ ವಿಕೆಟ್ ಪಡೆದ ಬೌಲರ್‌ಗಳು ಯಾರು ಎಂಬ ಕುತೂಹಲಕಾರಿ ಅಂಕಿ-ಅಂಶಗಳು ಈ ಕೆಳಗಿದೆ.

ಬೌಲರ್ಸ್ ಹೆಸರು ಸ್ಥಳ ವರ್ಷ

ಜಾಕ್ವೆಸ್ ಕಾಲಿಸ್ ಕೊಲ್ಕತ್ತಾ 2012

ಧವಲ್ ಕುಲಕರ್ಣಿ, ಮುಂಬೈ 2013

ಆಶಿಶ್‌ ನೆಹ್ರಾ ರಾಂಚಿ 2015

ಕೃನಾಲ್ ಪಾಂಡ್ಯ ಮುಂಬೈ 2016

ತಿಸಾರ ಪೆರೆರಾ ಪುಣೆ 2016

ನಿತಿಶ್ ರಾಣಾ ಕೊಲ್ಕತ್ತಾ 2018

ಶ್ರೇಯಸ್ ಗೋಪಾಲ್ ಬೆಂಗಳೂರು 2019

ಮೊಹಮ್ಮದ್ ಶಮಿ ಶಾರ್ಜಾ 2020 *

Story first published: Friday, October 16, 2020, 10:10 [IST]
Other articles published on Oct 16, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+