Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಡಿಯೋ : ಬೌಲ್ಟ್ ಹಿಡಿದ ಅದ್ಭುತ ಕ್ಯಾಚಿಗೆ ಅಲಿ ಬಲಿ

ಕಾರ್ಡಿಫ್, ಜೂನ್ 07: ಐಸಿಸಿ ಚಾಂಪಿಯನ್ಸ್ ಟ್ರೋಫಿ 2017ರಲ್ಲಿ ನ್ಯೂಜಿಲೆಂಡ್ ತಂಡದ ಮೇಲೆ ಇಂಗ್ಲೆಂಡ್ ಜಯ ಗಳಿಸಿ ಸೆಮೀಸ್ ಪ್ರವೇಶಿಸಿರಬಹುದು. ಆದರೆ, ಫೀಲ್ಡಿಂಗ್ ವಿಷಯದಲ್ಲಿ ನ್ಯೂಜಿಲೆಂಡ್ ಉತ್ತಮ ನಿರ್ವಹಣೆ ತೋರಿ ಮೆಚ್ಚುಗೆ ಪಡೆದಿದೆ.

ಚಾಂಪಿಯನ್ಸ್ ಟ್ರೋಫಿ 2017 : ಗ್ಯಾಲರಿ | ವೇಳಾಪಟ್ಟಿ | 8 ತಂಡಗಳು

ಅತಿಥೇಯ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವಿನ ಮಹತ್ವದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಎಲ್ಲಾ ವಿಭಾಗಗಳಲ್ಲಿ ಉತ್ತಮ ಕಾರ್ಯನಿರ್ವಹಿಸಿ 87ರನ್ ಗಳ ಅಂತರದ ಅರ್ಹ ಜಯ ದಾಖಲಿಸಿ, ಸೆಮಿಫೈನಲ್ ಹಂತ ತಲುಪಿದ ಮೊದಲ ತಂಡವೆನಿಸಿಕೊಂಡಿತು.ಆದರೆ, ನ್ಯೂಜಿಲೆಂಡ್ ತಂಡದ ಫೀಲ್ಡಿಂಗ್ ಎಲ್ಲರ ಗಮನ ಸೆಳೆಯಿತು. [ಪಂದ್ಯದ ವರದಿ]

Champions Trophy Eng vs NZ Video : Flying Boult catch sends Ali packing

ಟ್ರೆಂಟ್ ಬೌಲ್ಟ್ ಹಿಡಿದ ಕ್ಯಾಚ್: ಕೋರೆ ಆಂಡರ್ಸನ್ ಬೌಲಿಂಗ್ ನಲ್ಲಿ ಇಂಗ್ಲೆಂಡಿನ ಎಡಗೈ ಬ್ಯಾಟ್ಸ್ ಮನ್ ಮೋಯಿನ್ ಅಲಿ ನೀಡಿದ ಕ್ಯಾಚನ್ನು ಫೈನ್ ಲೆಗ್ ನಲ್ಲಿದ್ದ ಟ್ರೆಂಟ್ ಬೌಲ್ಟ್ ಅದ್ಭುತವಾಗಿ ಹಿಡಿದಿದ್ದು ಎಲ್ಲರ ಮೆಚ್ಚುಗೆ ಗಳಿಸಿತು.

ಮೋಯಿನ್ ಅಲಿ ಅವರು 12ರನ್ ಗಳಿಸಿದ್ದಾಗ ಪುಟಿದೆದ್ದು ಬಂದ ಚೆಂಡನ್ನು ಪುಲ್ ಮಾಡಿದರು. ಶಾರ್ಟ್ ಫೈನ್ ಲೆಗ್ ನಲ್ಲಿದ್ದ ಬೌಲ್ಟ್ ಅವರು ಎಡಬದಿಗೆ ಹಾರಿ ಎರಡು ಕೈಯಿಂದ ಹಿಡಿದಿದರು.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+