For Quick Alerts
ALLOW NOTIFICATIONS  
For Daily Alerts
 

ಚೆನ್ನೈ ಸೂಪರ್ ಕಿಂಗ್ಸ್ ಗೆ ಆಟಕ್ಕುಂಟು ಲೆಕ್ಕಕ್ಕಿಲ್ಲದ ಡೆಲ್ಲಿ ಸವಾಲು

DD vs CSK; Rishabh Pant looks to build reputation against Dhonis CSK in dead rubber

ನವದೆಹಲಿ, ಮೇ 18: ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಿಗ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೆಳ ತುದಿಯಲ್ಲಿರುವ ಡೆಲ್ಲಿ ಡೇರ್ ಡೆವಿಲ್ಸ್ ನಡುವೆ ದೆಹಲಿಯ ಫಿರೋಜ್ ಶಾ ಕೋಟ್ಲಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಕಾದಾಟ ನಡೆಯಲಿದೆ.

ಈ ಐಪಿಎಲ್ ಆವೃತ್ತಿಯ 52ನೇ ಪಂದ್ಯವಾಗಿ ನಡೆಯುತ್ತಿರುವ ಈ ಪಂದ್ಯದಲ್ಲಿ ಡೆಲ್ಲಿಗೆ ಗೆಲುವು ಮರ್ಯಾದೆ ಪ್ರಶ್ನೆಯಾದರೆ ಚೆನ್ನೈಗೆ ಪ್ರತಿಷ್ಠೆಯ ಪ್ರಶ್ನೆ. ಗೆಲುವಿನ ನೆಲೆಯಲ್ಲಿ ನೋಡಿದರೆ ಇವತ್ತು ಚೆನ್ನೈ ತಂಡವೇ ಗೆಲ್ಲುವ ಬಲಾಡ್ಯ ತಂಡ.

ಆಡಿರುವ 12 ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಒಟ್ಟು 8 ಪಂದ್ಯಗಳನ್ನು ಗೆದ್ದು 4 ಪಂದ್ಯಗಳನ್ನು ಸೋತಿದೆ. ಹೀಗಾಗಿ ಒಟ್ಟು 16 ಅಂಕಗಳನ್ನು ಸಂಪಾದಿಸಿರುವ ಚೆನ್ನೈ ಐಪಿಎಲ್ ಅಂಕಪಟ್ಟಿಯಲ್ಲಿ ಹೈದರಾಬಾದ್ ಕೆಳಗೆ ಅಂದರೆ ದ್ವಿತೀಯ ಸ್ಥಾನಿಗನಾಗಿ ಗುರುತಿಸಿಕೊಂಡಿದೆ.

ಡೆಲ್ಲಿ ಆಡಿರುವ 12 ಪಂದ್ಯಗಳಲ್ಲಿ 3 ಗೆಲುವನ್ನು ದಾಖಲಿಸಿ ಈಗಾಗಲೇ ಪ್ಲೇ ಆಫ್ ಅವಕಾಶವನ್ನು ಕಳೆದುಕೊಂಡಿದೆ. ಇಂದಿನ ಪಂದ್ಯವೂ ಸೋತರೆ ಡೆಲ್ಲಿ ತೀವ್ರ ಮುಖಭಂಗಕ್ಕೀಡಾಗಬೇಕಾಗುತ್ತದೆ. ಹಾಗಾಗಿ ಇಂದಿನ ಪಂದ್ಯ ಕೊಂಚ ಕುತೂಹಲ ಕಾದಿರಿಸಿದೆ.

Story first published: Friday, May 18, 2018, 19:22 [IST]
Other articles published on May 18, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+