ಐಪಿಎಲ್ 2019: ಯುವಿ, ಅಕ್ಸರ್, ಫಿಂಚ್ ಬಿಟ್ಟುಕೊಟ್ಟ ಕಿಂಗ್ಸ್ XI ಪಂಜಾಬ್
Thursday, November 15, 2018, 19:45 [IST]
ನವದೆಹಲಿ, ನವೆಂಬರ್ 15: ಮುಂಬರಲಿರುವ ಐಪಿಎಲ್ 12ನೇ ಆವೃತ್ತಿಗೆ ಸಂಬಂಧಿಸಿ ಫ್ರಾಂಚೈಸಿಗಳ ನಡುವೆ ಆಟಗಾರರ ಬದಲಾವಣೆಗಳ ಪ್ರಕ್ರಿಯೆ ನಡೆಯುತ್ತಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಕ...