
ಪಿಚ್ ರಿಪೋರ್ಟ್
ಓಲ್ಡ್ ಟ್ರಾಫರ್ಡ್ ಸ್ಟೇಡಿಯಂ ಬಹುತೇಕವಾಗಿ ಬ್ಯಾಟರ್‌ಗಳಿಗೆ ಹೆಚ್ಚು ನೆರವಾಗುವುದು. ಜೊತೆಗೆ ಪೇಸ್ ಬೌಲರ್‌ಗಳು ಕೂಡ ಹೆಚ್ಚು ವಿಕೆಟ್ ಕಬಳಿಸಲು ಸಾಧ್ಯವಿದೆ. ಒಂದು ವೇಳೆ ಬೌಲರ್ಸ್ ವಿಕೆಟ್ ಪಡೆಯಲು ವಿಫಲಗೊಂಡರೆ, ಮತ್ತೊಮ್ಮೆ ರನ್‌ಗಳ ಹೊಳೆ ಹರಿಯುವುದರಲ್ಲಿ ಅನುಮಾನವಿಲ್ಲ.
ಈ ಪಿಚ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡುವ ತಂಡವು 275ಕ್ಕಿಂತ ಹೆಚ್ಚು ರನ್ ಕಲೆಹಾಕಿದರೆ ಸ್ಕೋರ್ ಅನ್ನು ಡಿಫೆಂಡ್ ಮಾಡಿಕೊಳ್ಳಲು ಸಾಧ್ಯವಿದೆ.

ಉಭಯ ತಂಡಗಳ ಪ್ಲೇಯಿಂಗ್ 11
ಇಂಗ್ಲೆಂಡ್:
ಜೇಸನ್ ರಾಯ್, ಜಾನಿ ಬೈರ್‌ಸ್ಟೋವ್, ಫಿಲ್ ಸಾಲ್ಟ್, ಜೋ ರೂಟ್, ಜೋಸ್ ಬಟ್ಲರ್ (ನಾಯಕ & ವಿಕೆಟ್ ಕೀಪರ್), ಲಿಯಾಮ್ ಲಿವಿಂಗ್‌ಸ್ಟೋನ್, ಮೊಯಿನ್ ಅಲಿ, ಸ್ಯಾಮ್ ಕರ್ರಾನ್, ಆದಿಲ್ ರಶೀದ್, ಬ್ರೈಡನ್ ಕಾರ್ಸೆ, ಮ್ಯಾಟಿ ಪಾಟ್ಸ್
ದಕ್ಷಿಣ ಆಫ್ರಿಕಾ
ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಜನ್ನೆಮನ್ ಮಲನ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಏಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಆಂಡಿಲ್ ಫೆಹ್ಲುಕ್ವಾಯೊ, ಕೇಶವ್ ಮಹಾರಾಜ್ (ನಾಯಕ), ಎರ್ನಿಕ್ ನೊರ್ಕಿಯಾ, ಲುಂಗಿ ಎನ್‌ಗಿಡಿ, ತಬ್ರೈಜ್ ಶಮ್ಸಿ, ಡ್ವೈನ್ ಪ್ರಿಟೋರಿಯಸ್
IND vs WI: ಸರಣಿ ಆರಂಭಕ್ಕೂ ಮುನ್ನವೇ ಭಾರತಕ್ಕೆ ಹಿನ್ನಡೆ; ಜಡೇಜಾ, ಕೆಎಲ್ ರಾಹುಲ್ ತಂಡದಿಂದ ಔಟ್!

ಫ್ಯಾಂಟೆಸಿ ಡ್ರೀಂ ಟೀಂ
ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಎರಡನೇ ಏಕದಿನ ಪಂದ್ಯದಲ್ಲಿ ಫ್ಯಾಂಟೆಸಿ ಡ್ರೀಂ ಇಲೆವೆನ್ ಟೀಂ ಹಾಗೂ ನಾಯಕ ಮತ್ತು ಉಪನಾಯಕ ಸಲಹೆ ಈ ಕೆಳಗಿದೆ.
ಡ್ರೀಂ ಟೀಂ 1
ಕ್ವಿಂಟನ್ ಡಿ ಕಾಕ್, ಜೋಸ್ ಬಟ್ಲರ್, ಜಾನಿ ಬೈರ್‌ಸ್ಟೋವ್ (ಉಪನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (ನಾಯಕ), ಜೋ ರೂಟ್, ಐಡೆನ್ ಮಾರ್ಕ್ರಾಮ್, ಮೊಯಿನ್ ಅಲಿ, ಲುಂಗಿ ಎನ್‌ಗಿಡಿ, ಬ್ರೈಡನ್ ಕಾರ್ಸೆ, ಎರ್ನಿಕ್ ನೊರ್ಕಿಯಾ
ಡ್ರೀಂ ಟೀಂ 2
ಕ್ವಿಂಟನ್ ಡಿ ಕಾಕ್, ಜಾನಿ ಬೈರ್‌ಸ್ಟೋವ್, ಲಿಯಾಮ್ ಲಿವಿಂಗ್‌ಸ್ಟೋನ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಜಾನ್ನೆಮನ್ ಮಲನ್, ಜೋ ರೂಟ್ (ನಾಯಕ), ಏಡೆನ್ ಮಾರ್ಕ್ರಾಮ್, ಮೊಯಿನ್ ಅಲಿ, ಲುಂಗಿ ಎನ್‌ಗಿಡಿ, ಬ್ರೈಡನ್ ಕಾರ್ಸೆ, ಎನ್ರಿಕ್ ನೊರ್ಕಿಯಾ (ಉಪ ನಾಯಕ)
ನೀರಜ್ ಚೋಪ್ರ ಬಳಿಕ ರೋಹಿತ್ ಕೂಡ ಫೈನಲ್ ಹಂತಕ್ಕೆ: ತ್ರಿಪಲ್ ಜಂಪ್‌ನಲ್ಲಿ ಎಲ್ದೋಸ್ ಪೌಲ್ ಪ್ರಶಸ್ತಿ ಸುತ್ತಿಗೆ ಲಗ್ಗೆ!

ಪ್ರಮುಖ ಆಯ್ಕೆಯ ಆಟಗಾರರು ಮತ್ತು ಪಾಯಿಂಟ್ಸ್
ಪ್ರಸ್ತುತ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನದ ಜೊತೆಗೆ ಹೆಚ್ಚು ಡ್ರೀಂ ಇಲೆವೆನ್ ಪಾಯಿಂಟ್ಸ್‌ಗಳಿಸಿರುವ ಆಟಗಾರರ ಮಾಹಿತಿ ಈ ಕೆಳಗಿದೆ.
ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ : 134 ರನ್, 158 ಡ್ರೀಂ 11 ಪಾಯಿಂಟ್ಸ್
ಜಾನಿ ಬೈಸ್ಟ್ರೋವ್ : 63 ರನ್, 86 ಡ್ರೀಂ 11 ಪಾಯಿಂಟ್ಸ್
ಜೋ ರೂಟ್: 86 ರನ್, 105 ಡ್ರೀಂ 11 ಪಾಯಿಂಟ್ಸ್
ಅನ್ರಿಕ್ ನೊರ್ಕಿಯಾ: 4 ವಿಕೆಟ್, 124 ಡ್ರೀಂ 11 ಪಾಯಿಂಟ್ಸ್


Click it and Unblock the Notifications












