For Quick Alerts
ALLOW NOTIFICATIONS  
For Daily Alerts
 

IPL 2022: ಫ್ರಾಂಚೈಸಿಗಳು ರೀಟೈನ್ ಮಾಡಿಕೊಳ್ಳದ ಭಾರತ ಹಾಗೂ ವಿದೇಶಿ ಸ್ಟಾರ್ ಆಟಗಾರರು

IPL 2022

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಆವೃತ್ತಿಗೆ ಫ್ರಾಂಚೈಸಿಗಳು ಭರ್ಜರಿ ತಯಾರಿ ನಡೆಸಿವೆ. ಇದಕ್ಕೂ ಮೊದಲ ಎಂಟು ಹಳೆಯ ತಂಡಗಳು ತಮ್ಮ ರೀಟೈನ್ ಆದ ಆಟಗಾರರ ಪಟ್ಟಿಯನ್ನ ಪ್ರಕಟಿಸಿವೆ. ಕೆಲವು ಫ್ರಾಂಚೈಸಿಗಳಲ್ಲಿ ಅಂದುಕೊಂಡಂತೆ ಆಟಗಾರರು ರೀಟೈನ್ ಆಗಿದ್ದರೆ, ಮತ್ತೆ ಕೆಲ ಫ್ರಾಂಚೈಸಿಗಳು ಆಶ್ಚರ್ಯಕರ ರೀತಿಯಲ್ಲಿ ಪ್ರಮುಖ ಆಟಗಾರರನ್ನೇ ರೀಟೈನ್ ಮಾಡಿಕೊಳ್ಳದೆ ಹರಾಜಿಗೆ ಬಿಟ್ಟಿದೆ.

ಪಂಜಾಬ್ ಕಿಂಗ್ಸ್ ಪರ ಕೆ.ಎಲ್ ರಾಹುಲ್ , ಡೆಲ್ಲಿ ಕ್ಯಾಪಿಟಲ್ಸ್ ಪರ ಶ್ರೇಯಸ್ ಅಯ್ಯರ್ ಹೀಗೆ ಪ್ರಮುಖ ಆಟಗಾರರೇ ಹೊರಬಿದ್ದಿದ್ದು, ಹೊಸ ನಾಯಕನ ಹುಡುಕಾಟದಲ್ಲಿ ಫ್ರಾಂಚೈಸಿಗಳು ಸಾಕಷ್ಟು ಬ್ಯುಸಿ ಆಗಿವೆ. ಇದರ ನಡುವೆ ಫ್ರಾಂಚೈಸಿಗಳು ರೀಟೈನ್ ಮಾಡಿಕೊಳ್ಳದೆ ಹರಾಜಿಗೆ ಬಿಟ್ಟ ಐದು ಪ್ರಮುಖ ಭಾರತದ ಹಾಗೂ ವಿದೇಶಿ ಆಟಗಾರರು ಯಾರು ಎಂಬುದನ್ನ ಈ ಕೆಳಗೆ ನೀಡಲಾಗಿದೆ.

ರೀಟೈನ್ ಆಗದ ಪ್ರಮುಖ ಭಾರತದ ಸ್ಟಾರ್ ಆಟಗಾರರು

ರೀಟೈನ್ ಆಗದ ಪ್ರಮುಖ ಭಾರತದ ಸ್ಟಾರ್ ಆಟಗಾರರು

1. ಕೆ.ಎಲ್ ರಾಹುಲ್ (ಪಂಜಾಬ್ ಕಿಂಗ್ಸ್‌)
2. ಶ್ರೇಯಸ್ ಅಯ್ಯರ್ (ಡೆಲ್ಲಿ ಕ್ಯಾಪಿಟಲ್ಸ್‌)
3. ಶಿಖರ್ ಧವನ್ (ಡೆಲ್ಲಿ ಕ್ಯಾಪಿಟಲ್ಸ್‌)
4. ಯುಜವೇಂದ್ರ ಚಹಾಲ್ (ಆರ್‌ಸಿಬಿ)
5. ಹಾರ್ದಿಕ್ ಪಾಂಡ್ಯ (ಮುಂಬೈ ಇಂಡಿಯನ್ಸ್‌)

ಫೈವ್ ಸ್ಟಾರ್ ಪಡೆದು ರೀಟೈನ್ ಆದ ವಿದೇಶಿ ಆಟಗಾರರು

ಫೈವ್ ಸ್ಟಾರ್ ಪಡೆದು ರೀಟೈನ್ ಆದ ವಿದೇಶಿ ಆಟಗಾರರು

1. ಡೇವಿಡ್ ವಾರ್ನರ್‌ (ಸನ್‌ರೈಸರ್ಸ್ ಹೈದ್ರಾಬಾದ್)
2. ರಶೀದ್ ಖಾನ್ (ಸನ್‌ರೈಸರ್ಸ್ ಹೈದ್ರಾಬಾದ್)
3. ಜೊಫ್ರಾ ಆರ್ಚರ್ (ರಾಜಸ್ತಾನ್ ರಾಯಲ್ಸ್)
4. ಕಗಿಸೋ ರಬಾಡ (ಡೆಲ್ಲಿ ಕ್ಯಾಪಿಟಲ್ಸ್‌)
5. ಫಾಫ್ ಡುಪ್ಲೆಸಿಸ್ (ಚೆನ್ನೈ ಸೂಪರ್ ಕಿಂಗ್ಸ್‌)

ರಾಜಸ್ತಾನ್ ರಾಯಲ್ಸ್ ತಂಡದಲ್ಲಿ ಮೂವರು ಆಟಗಾರರಿಗೆ ಮಣೆ: ಸಂಜು ಸ್ಯಾಮನ್ಸ್‌ಗೆ 14 ಕೋಟಿ

ಯಾವ ಫ್ರಾಂಚೈಸಿ ಬಳಿ ಎಷ್ಟು ಹಣ ಬಾಕಿ?

ಯಾವ ಫ್ರಾಂಚೈಸಿ ಬಳಿ ಎಷ್ಟು ಹಣ ಬಾಕಿ?

ಐಪಿಎಲ್ 15ನೇ ಆವೃತ್ತಿಯ ಮೆಗಾ ಹರಾಜಿಗೆ ಹೋಗುವ ಫ್ರಾಂಚೈಸಿಗಳ ಬಳಿ ಆಟಗಾರರನ್ನ ರೀಟೈನ್ ಮಾಡಿಕೊಂಡ ಬಳಿಕ ಎಷ್ಟು ಹಣ ಬಾಕಿ ಉಳಿದಿದೆ ಎಂಬುದನ್ನ ಈ ಕೆಳಗೆ ನೋಡಬಹುದು.

ಚೆನ್ನೈ ಸೂಪರ್ ಕಿಂಗ್ಸ್: 48 ಕೋಟಿ ರೂಪಾಯಿ
ಡೆಲ್ಲಿ ಕ್ಯಾಪಿಟಲ್ಸ್‌: 47.50 ಕೋಟಿ ರೂಪಾಯಿ
ಕೊಲ್ಕತ್ತಾ ನೈಟ್‌ ರೈಡರ್ಸ್: 48 ಕೋಟಿ ರೂಪಾಯಿ
ಮುಂಬೈ ಇಂಡಿಯನ್ಸ್‌: 48 ಕೋಟಿ ರೂಪಾಯಿ
ಪಂಜಾಬ್ ಕಿಂಗ್ಸ್‌: 72 ಕೋಟಿ ರೂಪಾಯಿ
ರಾಜಸ್ತಾನ್ ರಾಯಲ್ಸ್: 62 ಕೋಟಿ ರೂಪಾಯಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು: 57 ಕೋಟಿ ರೂಪಾಯಿ
ಸನ್‌ರೈಸರ್ಸ್ ಹೈದ್ರಾಬಾದ್: 68 ಕೋಟಿ ರೂಪಾಯಿ

ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ನಾಲ್ವರು ಆಟಗಾರರು ರೀಟೈನ್: ಶ್ರೇಯಸ್ ಅಯ್ಯರ್ ಹೊರಕ್ಕೆ!

RCB ಉಳಿಸಿಕೊಂಡ ಆಟಗಾರರಲ್ಲಿ ಚಹಾಲ್ ಕೂಡ ಇರಬೇಕಿತ್ತು | Oneindia Kannada
ಅತಿ ಹೆಚ್ಚು ಹಣ ಪಡೆದು ರೀಟೈನ್ ಆದ ಆಟಗಾರರು

ಅತಿ ಹೆಚ್ಚು ಹಣ ಪಡೆದು ರೀಟೈನ್ ಆದ ಆಟಗಾರರು

1. ರವೀಂದ್ರ ಜಡೇಜಾ 16 ಕೋಟಿ
2. ರೋಹಿತ್ ಶರ್ಮಾ 16 ಕೋಟಿ
3. ರಿಷಭ್ ಪಂತ್ 16 ಕೋಟಿ
4. ವಿರಾಟ್ ಕೊಹ್ಲಿ 16 ಕೋಟಿ
5. ಕೇನ್ ವಿಲಿಯಮ್ಸನ್ 14 ಕೋಟಿ
6. ಸಂಜು ಸ್ಯಾಮ್ಸನ್ 14 ಕೋಟಿ
7. ಮಯಾಂಕ್ ಅಗರ್ವಾಲ್ 12 ಕೋಟಿ
8. ಜಸ್ಪ್ರೀತ್ ಬುಮ್ರಾ 12 ಕೋಟಿ
9. ಆ್ಯಂಡ್ರೆ ರಸೆಲ್ 12 ಕೋಟಿ
10. ಎಂ.ಎಸ್ ಧೋನಿ 12 ಕೋಟಿ
11. ಗ್ಲೆನ್ ಮ್ಯಾಕ್ಸ್‌ವೆಲ್ 11 ಕೋಟಿ
12. ಜಾಸ್ ಬಟ್ಲರ್ 10 ಕೋಟಿ

Story first published: Wednesday, December 1, 2021, 10:26 [IST]
Other articles published on Dec 1, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+