For Quick Alerts
ALLOW NOTIFICATIONS  
For Daily Alerts
 

ಕ್ಯಾಚ್ ಬಿಟ್ಟು ಟ್ರೋಲ್ ಗೀಡಾದ ರವೀಂದ್ರ ಜಡೇಜಾ

Ravindra Jadeja drops two easy catches of Sunil Narine

ಕೋಲ್ಕತ್ತಾ, ಮೇ 4: ನೆಚ್ಚಿನ ತಂಡವೊಂದು ಸೋತಾಗ ಅಭಿಮಾನಿಗಳು ನಿರಾಶೆಗೀಡಾಗೋದು ಸಹಜ. ಆ ಸಿಟ್ಟು ತಮಾಷೆಯಾಗೂ ವ್ಯಕ್ತವಾಗೋದಿದೆ. ನೆನ್ನೆಯ ಕೋಲ್ಕತ್ತಾ-ಚೆನ್ನೈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ರವೀಂದ್ರ ಜಡೇಜಾರ ಮಿಸ್ ಫಿಲ್ಡಿಂಗ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಕ್ಕತ್ ಟ್ರೋಲ್ ಆಗುತ್ತಿದೆ.

ಕೋಲ್ಕತ್ತಾದ ಈಡನ್ ಗಾರ್ಡನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯಾಟದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ನೀಡಿದ್ದ 178 ರನ್ ಗುರಿಯನ್ನು 17.4 ಓವರ್ ಗಳಲ್ಲೇ ಬೆನ್ನಟ್ಟಿ 180 ರನ್ ಪೇರಿಸುವುದರೊಂದಿಗೆ 6 ವಿಕೆಟ್ ಗೆಲುವು ದಾಖಲಿಸಿತು.

ಪಂದ್ಯದ ವೇಳೆ ಕೋಲ್ಕತ್ತಾದ ಆಲ್ ರೌಂಡರ್ ಸುನೀಲ್ ನಾರಾಯಣ್ ನೀಡಿದ್ದ ಎರಡು ಸುಲಭ ಕ್ಯಾಚ್ ಗಳನ್ನು ರವೀಂದ್ರ ಜಡೇಜಾ ಕೈಚೆಲ್ಲಿ ಚೆನ್ನೈ ತಂಡವನ್ನು ಸಂಕಟಕ್ಕೀಡು ಮಾಡಿದ್ದರು. ಜಡೇಜಾ ಅವರ ಮಿಸ್ ಫೀಲ್ಡಿಂಗ್ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ತಮಾಷೆಗೀಡಾಗಿದೆ. ಬನ್ನಿ, ನೋಡಿ ಸುಮ್ಮನೆ ನಕ್ಕು ಬಿಡೋಣ..

Story first published: Friday, May 4, 2018, 14:02 [IST]
Other articles published on May 4, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+