Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ ಗೆ ಮರಳಿದ ರಾಜಸ್ಥಾನ್ ತಂಡ ಹೇಗಿದೆ?

IPL 2018 : Final List of Rajasthan Royals RR Squad

ಬೆಂಗಳೂರು, ಜನವರಿ 29: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗೆ ಮತ್ತೆ ಮರಳಿರುವ ರಾಜಸ್ಥಾನ್ ರಾಯಲ್ಸ್ ತಂಡ ಹೇಗಿದೆ? ಐಪಿಎಲ್ ಮೊದಲ ಆವೃತ್ತಿಯಲ್ಲಿ ಗೆದ್ದು ಬೀಗಿದ್ದ ತಂಡ ಹಲವು ಏಳು ಬೀಳುಗಳನ್ನು ಕಂಡಿದ್ದು ಈ ಬಾರಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದೆ.

ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಅವರನ್ನು ಉಳಿಸಿಕೊಂಡಿದ್ದ ರಾಜಸ್ಥಾನ್ ರಾಯಲ್ಸ್ ತಂಡವು ಅಜಿಂಕ್ಯ ರಹಾನೆ ಅವರನ್ನು ತಂಡದಿಂದ ಹೊರಕ್ಕೆ ಬಿಟ್ಟಿದ್ದು ಅಚ್ಚರಿ ಮೂಡಿಸಿತ್ತು. ಆದರೆ, ರೈಟ್ ಟು ಮ್ಯಾಚ್ ಬಳಕೆ ಮಾಡಿ ಮತ್ತೊಮ್ಮೆ ರಹಾನೆ ಅವರನ್ನು ಹರಾಜಿನಲ್ಲಿ ಖರೀದಿಸಿದ್ದು ಅಭಿಮಾನಿಗಳಿಗೆ ಹರ್ಷ ತಂದಿದೆ.

ಉಳಿದಂತೆ, ಕರ್ನಾಟಕದ ಆಲ್ ರೌಂಡರ್ ಸ್ಟುವರ್ಟ್ ಬಿನ್ನಿ, ವಿಕೆಟ್ ಕೀಪರ್ ಸಂಜು ಸಾಮ್ಸನ್ ಅಲ್ಲದೆ, ಭರ್ಜರಿ ಬೆಲೆಗೆ ಸೇಲ್ ಆದ ಭಾರತೀಯ ಆಟಗಾರ, ವೇಗಿ ಜಯದೇವ್ ಉನದ್ಕತ್, ಕನ್ನಡಿಗ ಗೌತಮ್ ಕೃಷ್ಣಪ್ಪ ಅಲ್ಲದೆ ಸಾಕಷ್ಟು ಯುವ ಆಟಗಾರರನ್ನು ತಂಡ ಹೊಂದಿದೆ. ಐಪಿಎಲ್ 2018ರ ಕಣಕ್ಕಿಳಿಯಲು ಸಿದ್ಧವಾಗಿರುವ ತಂಡ ಹೇಗಿದೆ.. ಮಂದೆ ನೋಡಿ...

ಬ್ಯಾಟ್ಸ್ ಮನ್

ಬ್ಯಾಟ್ಸ್ ಮನ್

* ಸ್ಟೀವ್ ಸ್ಮಿತ್ Retained 12.5 ಕೋಟಿ ರು
* ಅಜಿಂಕ್ಯ ರಹಾನೆ [ಮೂಲ ಬೆಲೆ 2 ಕೋಟಿ ರು] 4 ಕೋಟಿ ರು ಗೆ ಖರೀದಿ]
* ರಾಹುಲ್ ತ್ರಿಪಾಠಿ [ಮೂಲ ಬೆಲೆ 20 ಲಕ್ಷ ರು] 3.40 ಕೋಟಿ ರುಗೆ ಖರೀದಿ.

ಬೌಲರ್ (3 ವಿದೇಶಿ)

ಬೌಲರ್ (3 ವಿದೇಶಿ)

* ಜಯದೇವ್ ಉನದ್ಕತ್ [ಮೂಲ ಬೆಲೆ 1.50 ಕೋಟಿ ರು] 11.50 ಕೋಟಿ ರು ಗೆ ಖರೀದಿ
* ಗೌತಮ್ ಕೃಷ್ಣಪ್ಪ [20 ಲಕ್ಷ ರು ] 6.2 ಕೋಟಿ ರು ಗೆ ಖರೀದಿ
* ಧವಳ್ ಕುಲಕರ್ಣಿ [50 ಲಕ್ಷ ರು] 75 ಲಕ್ಷ ರು ಗೆ ಖರೀದಿ
* ಜಾಹೀರ್ ಖಾನ್ ಪಕ್ತೀನ್ [20 ಲಕ್ಷ ರು] 60 ಲಕ್ಷ ಗೆ ಖರೀದಿ
* ಬೆನ್ ಲಾಫ್ಲಿನ್ [50 ಲಕ್ಷ ರು] ಮೂಲ ಬೆಲೆಗೆ ಖರೀದಿ.
* ದುಶಮಂತ ಚಮೀರ [50 ಲಕ್ಷ ರು] ಮೂಲ ಬೆಲೆಗೆ ಖರೀದಿ.
* ಅನುಕ್ರೀತ್ ಸಿಂಗ್ ಕಠಾರಿಯಾ [30 ಲಕ್ಷ ರು] ಮೂಲ ಬೆಲೆಗೆ ಖರೀದಿ.

ಆಲ್ ರೌಂಡರ್

ಆಲ್ ರೌಂಡರ್

* ಬೆನ್ ಸ್ಟೋಕ್ಸ್ [40 ಲಕ್ಷ ರು ] 7.2 ಕೋಟಿ ರು ಗೆ ಖರೀದಿ
* ಜೆಫ್ ಆರ್ಚರ್ [1 ಕೋಟಿ ರು] 11 ಕೋಟಿ ರು
* ಡಾರ್ಸಿ ಶಾರ್ಟ್ [20 ಲಕ್ಷ ರು] 4 ಕೋಟಿ ರು
* ಸ್ಟುವರ್ಟ್ ಬಿನ್ನಿ [50 ಲಕ್ಷ ರು] ಮೂಲ ಬೆಲೆಗೆ ಖರೀದಿ.
* ಆರ್ಯಮನ್ ವಿಕ್ರಮ್ ಬಿರ್ಲಾ 20 ಲಕ್ಷ ರು] 30 ಲಕ್ಷ ರು
* ಅಂಕಿತ್ ಶರ್ಮಾ [20 ಲಕ್ಷ ರು] ಮೂಲ ಬೆಲೆಗೆ ಖರೀದಿ.
* ಶ್ರೇಯಸ್ ಗೋಪಾಲ್ [20 ಲಕ್ಷ ರು] ಮೂಲ ಬೆಲೆಗೆ ಖರೀದಿ.
* ಮಹಿಪಾಲ್ ಲಮ್ರೋರ್ [20 ಲಕ್ಷ ರು] ಮೂಲ ಬೆಲೆಗೆ ಖರೀದಿ.
* ಮಿಥುನ್ ಎಸ್ [20 ಲಕ್ಷ ರು] ಮೂಲ ಬೆಲೆಗೆ ಖರೀದಿ.
* ಜತಿನ್ ಸಕ್ಸೇನಾ [20 ಲಕ್ಷ ರು] ಮೂಲ ಬೆಲೆಗೆ ಖರೀದಿ.

ವಿಕೆಟ್ ಕೀಪರ್

ವಿಕೆಟ್ ಕೀಪರ್

* ಸಂಜು ಸ್ಯಾಮ್ಸನ್ [ಮೂಲ ಬೆಲೆ 1 ಕೋಟಿ ರು] 8 ಕೋಟಿ ರು ಗೆ ಖರೀದಿ
* ಜೋಸ್ ಬಟ್ಲರ್ [ಮೂಲ ಬೆಲೆ 1.50 ಕೋಟಿ ರು] 4.40 ಕೋಟಿ ರು ಗೆ ಖರೀದಿ
* ಪ್ರಶಾಂತ್ ಚೋಪ್ರಾ [ಮೂಲ ಬೆಲೆ 20 ಲಕ್ಷ ರು] ಮೂಲ ಬೆಲೆಗೆ ಖರೀದಿ.

Story first published: Tuesday, January 30, 2018, 17:14 [IST]
Other articles published on Jan 30, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+