Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2018: ಮುಂಬೈ ಇಂಡಿಯನ್ಸ್ ತಂಡದ ವೇಳಾಪಟ್ಟಿ

IPL 2018 Full Schedule : Mumbai Indians

ಬೆಂಗಳೂರು, ಮಾರ್ಚ್ 19: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 11ರ ಹರಾಜು ಪ್ರಕ್ರಿಯೆಯಲ್ಲಿ ಹೆಚ್ಚೆಚ್ಚು ಬೌಲರ್ ಗಳಿಗೆ ಮಣೆ ಹಾಕಿದ ಐಪಿಎಲ್ 2017ರ ಚಾಂಪಿಯನ್ ತಂಡ ಮುಂಬೈ ಇಂಡಿಯನ್ಸ್ ಈ ಬಾರಿಯೂ ಭರ್ಜರಿ ಪ್ರದರ್ಶನ ನೀಡಲು ಸಜ್ಜಾಗುತ್ತಿದೆ. ಏಪ್ರಿಲ್ 07ರಿಂದ ಪಂಜಾಬ್ ತನ್ನ ಮೊದಲ ಪಂದ್ಯವಾಡಲಿದೆ.

11ನೇ ಆವೃತ್ತಿಯ ಐಪಿಎಲ್ ಪಂದ್ಯಾವಳಿಗಳು ಏಪ್ರಿಲ್ 7 ರಿಂದ ಆರಂಭವಾಗಲಿದ್ದು, ಫೈನಲ್ ಪಂದ್ಯ ಮೇ.27 ರಂದು ನಡೆಯಲಿದೆ. ಏಪ್ರಿಲ್ 07ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ವಾಂಖೆಡೆ ಮೈದಾನದಲ್ಲಿ ಮೊದಲ ಪಂದ್ಯವನ್ನು ಮುಂಬೈ ಆಡಲಿದೆ.

ಮುಂಬೈ ನಾಯಕ ರೋಹಿತ್ ಶರ್ಮ, ಯುವ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಾ, ಮತ್ತು ಬೌಲರ್ ಜಸ್ಪ್ರೀತ್ ಬುಮ್ರಾ ಅವರನ್ನು ಹರಾಜಿಗೆ ಮುಂಚೆ ಮುಂಬೈ ಉಳಿಸಿಕೊಂಡಿತ್ತು. ಹರಾಜು ಸಮಯದಲ್ಲಿ ರೈಟ್ ಟು ಪ್ಲೇ ಬಳಸಿ ಪೊಲಾರ್ಡ್ ಅವರನ್ನು ಖರೀದಿಸಿತು. ಮಿಕ್ಕಂತೆ ಹೊಸ ಪ್ರತಿಭೆಗಳಿಗೆ ಆದ್ಯತೆ ನೀಡಲಾಗಿದೆ.+

ಈ ಆವೃತ್ತಿಯಲ್ಲಿ ಪಂದ್ಯಗಳನ್ನು ಸಂಜೆ 5.30 ಮತ್ತು 7 ಕ್ಕೆ ಪ್ರಾರಂಭ ಮಾಡಲು ಬೇಡಿಕೆ ಬಂದಿತ್ತು. ಆದರೆ, ಆದ್ಯತೆ ಮೇರೆಗೆ ಈ ಬದಲಾವಣೆ ಮಾಡಲಾಗುವುದು ಸದ್ಯಕ್ಕೆ 4ಕ್ಕೆ ಹಾಗೂ 8 ಗಂಟೆಗೆ ನಡೆಯಲಿದೆ ಎಂದು ಐಪಿಎಲ್ ಆಡಳಿತ ಮಂಡಳಿ ಹೇಳಿದೆ.

IPL- 2018: ಮುಂಬೈ ಇಂಡಿಯನ್ (MI) ಏಪ್ರಿಲ್ ತಿಂಗಳ ಪಂದ್ಯಗಳ ವೇಳಾಪಟ್ಟಿ
ಯಾವಾಗ, ದಿನ ಯಾವ ತಂಡದ ವಿರುದ್ಧ
ಎಲ್ಲಿ
ಏಪ್ರಿಲ್ 07, ಶನಿವಾರ
vs ಚೆನ್ನೈ ಸೂಪರ್ ಕಿಂಗ್ಸ್
ವಾಂಖೆಡೆ ಸ್ಟೇಡಿಯಂ, ಮುಂಬೈ
ಏಪ್ರಿಲ್ 12, ಗುರುವಾರ ಸನ್ ರೈಸರ್ಸ್ ಹೈದರಾಬಾದ್ ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಂ, ಹೈದರಾಬಾದ್
ಏಪ್ರಿಲ್ 14, ಶನಿವಾರ ಡೇರ್ ಡೆವಿಲ್ಸ್
ವಾಂಖೆಡೆ ಸ್ಟೇಡಿಯಂ, ಮುಂಬೈ
ಏಪ್ರಿಲ್ 17, ಮಂಗಳವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು
ವಾಂಖೆಡೆ ಸ್ಟೇಡಿಯಂ, ಮುಂಬೈ
ಏಪ್ರಿಲ್ 22, ಭಾನುವಾರ
ರಾಜಸ್ಥಾನ್ ರಾಯಲ್ಸ್
ಸವಾಯಿ ಮಾನ್ ಸಿಂಗ್ ಸ್ಟೇಡಿಯಂ, ಜೈಪುರ
ಏಪ್ರಿಲ್ 24, ಮಂಗಳವಾರ
ಸನ್ ರೈಸರ್ಸ್ ಹೈದರಾಬಾದ್ ವಾಂಖೆಡೆ ಸ್ಟೇಡಿಯಂ, ಮುಂಬೈ
ಏಪ್ರಿಲ್ 28, ಶನಿವಾರ
ಚೆನ್ನೈ ಸೂಪರ್ ಕಿಂಗ್ಸ್
ಎಂ.ಎ ಚಿದಂಬರಂ ಸ್ಟೇಡಿಯಂ, ಚೆನ್ನೈ
IPL- 2018: ಮುಂಬೈ ಇಂಡಿಯನ್ಸ್ ಮೇ ತಿಂಗಳ ಪಂದ್ಯಗಳ ವೇಳಾಪಟ್ಟಿ
ಯಾವಾಗ, ದಿನ ಯಾವ ತಂಡದ ವಿರುದ್ಧ
ಎಲ್ಲಿ
ಮೇ 01, ಮಂಗಳವಾರ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು
ಮೇ 04, ಶುಕ್ರವಾರ
ಪಂಜಾಬ್ ಕಿಂಗ್ಸ್ ಎಲೆವನ್
ಐಎಸ್ ಬಿಂದ್ರಾ ಸ್ಟೇಡಿಯಂ, ಮೊಹಾಲಿ
ಮೇ 06, ಭಾನುವಾರ
ಕೋಲ್ಕತಾ ನೈಟ್ ರೈಡರ್ಸ್ ವಾಂಖೆಡೆ ಸ್ಟೇಡಿಯಂ, ಮುಂಬೈ
ಮೇ 09, ಬುಧವಾರ
ಕೋಲ್ಕತಾ ನೈಟ್ ರೈಡರ್ಸ್ ಈಡೆನ್ ಗಾರ್ಡನ್ಸ್, ಕೋಲ್ಕತಾ
ಮೇ 13, ಭಾನುವಾರ ರಾಜಸ್ಥಾನ್ ರಾಯಲ್ಸ್ ವಾಂಖೆಡೆ ಸ್ಟೇಡಿಯಂ, ಮುಂಬೈ
ಮೇ 16, ಬುಧವಾರ ಪಂಜಾಬ್ ಕಿಂಗ್ಸ್ ಎಲೆವನ್ ವಾಂಖೆಡೆ ಸ್ಟೇಡಿಯಂ, ಮುಂಬೈ
ಮೇ 20, ಭಾನುವಾರ
ಡೆಲ್ಲಿ ಡೆರ್ ಡೆವಿಲ್ಸ್
ಫಿರೋಜ್ ಶಾ ಕೋಟ್ಲಾ, ದೆಹಲಿ

Story first published: Thursday, April 5, 2018, 12:13 [IST]
Other articles published on Apr 5, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+